ಆರ್ಯ
ಆರ್ಯ ಅಥವಾ ಪಿ.ಆರ್.ಆಚಾರ್ಯರು ಧಾರವಾಡದಲ್ಲಿ ನೆಲೆಸಿದ ಬಹುಮುಖ ಪ್ರತಿಭೆಯ ಲೇಖಕರು. ಇವರು ೧೯೪೫ ಡಿಶಂಬರ ೭ರಂದು ಉಡುಪಿಯಲ್ಲಿ ಜನಿಸಿದರು. ಸಿಂಡಿಕೇಟ್ ಬ್ಯಾಂಕಿನಲ್ಲಿ ಉದ್ಯೋಗಿಯಾಗಿದ್ದರು.
ಕಾವ್ಯ
ಮನುಷ್ಯ
ನಾಟಕ
ಯಜ್ಞ
ಪಾತಾಳ ಗರುಡಿ
ಬಯಲು ಆಲಯದೊಳಗೊ
ಭ್ರೂಣ
ಮಳೆ ಬಂತು
ಬೇಟೆ
ಅವಿಮಾರಕಮ್
ಕಥಾಸಂಕಲನ
ದೇಸಿ ಪರದೇಸಿ ಕತೆಗಳು
ದೃಷ್ಟ
ಕೊಕ್ಕರೆ ತಾತ
ಕಾದಂಬರಿ
ಗುರು
ಅನುವಾದ
ದಕ್ಷಿಣ ಏಶ್ಯಾದಲ್ಲಿ ಇತಿಹಾಸ ಚಿಂತನೆ (ಮೂಲ:ಮಿಖಾಯೆಲ್ ಗೊಟ್ಲೊಬ್)