ಡಾ. ಬಸು ಬೇವಿನಗಿಡದ
ವೈಯಕ್ತಿಕ ವಿವರ
೧. ಜನ್ಮ ದಿನಾಂಕ : ೧೨-೦೭-೧೯೬೪
೨. ಜನ್ಮ ಸ್ಥಳ : ಮುನವಳ್ಳಿ, ತಾ: ಸವದತ್ತಿ, ಜಿ: ಬೆಳಗಾವಿ
೩. ವಿದ್ಯಾರ್ಹತೆ : ಎಂ.ಎ. ಇಂಗ್ಲಿಷ್- ಕರ್ನಾಕಟ ವಿಶ್ವವಿದ್ಯಾಲಯ, ಧಾರವಾಡ, ೧೯೮೮.
ಪಿ.ಎಚ್.ಡಿ. - ‘ಬೇಂದ್ರೆ ನಿಸರ್ಗ ಕಾವ್ಯ’ ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೧೧
ಅನುವಾದ ಡಿಪ್ಲೋಮಾ- ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ೧೯೮೭
ಪತ್ರಿಕೋದ್ಯಮ ಡಿಪ್ಲೋಮಾ- ಮೈಸೂರು ವಿಶ್ವವಿದ್ಯಾಲಯ, ಮೈಸೂರು, ೧೯೯೩
೪. ವೃತ್ತಿ : ಆಕಾಶವಾಣಿಯಲ್ಲಿ ಕಾರ್ಯಕ್ರಮ ಅಧಿಕಾರಿ. ೧೯೮೮ ರಿಂದ ಗುಲಬುರ್ಗ, ಬಿಜಾಪುರ, ಧಾರವಾಡ ಸೇರಿದಂತೆ ಹಲವು ಸ್ಥಳಗಳಲ್ಲಿ ಸೇವೆ. ಸದ್ಯ ಆಕಾಶವಾಣಿ ಕಾರವಾರ ಕೇಂದ್ರದ ಮುಖ್ಯಸ್ಥರು.
೫. ಪ್ರಕಟಿತ ಪುಸ್ತಕಗಳು : ೧. ಕನಸು- ಕವನ ಸಂಕಲನ, ೧೯೯೫
೨. ಇಳೆಯ ಅರ್ಥ - ಕವನ ಸಂಕಲನ, ೨೦೧೦
೩. ತಾಯವ್ವ - ಕಥಾ ಸಂಕಲನ, ೨೦೧೧
೪. ಬಾಳೆಯ ಕಂಬ - ಕಥಾ ಸಂಕಲನ, ೨೦೧೧
೫. ಹೊಡಿ ಚಕ್ಕಡಿ - ಕಥಾ ಸಂಕಲನ, ೨೦೧೩
೬. ಅಪರಾಜಿತೆ - ಸಾಮರಸೆಟ್ ಮಾಮ್ ಕಥೆಗಳು, ೨೦೦೬
೭. ಬಯಲು ಸೀಮೆಗೆ ಬಾಗಿಲು - ಕಥಾ ಸಂಪಾದನೆ, ೨೦೧೧
೮. ನಾಳೆಯ ಸೂರ್ಯ- ಕಾದಂಬರಿ, ೨೦೦೭
೯. ಕಮಲಾದೇವಿ ಚಟ್ಟೋಪಾಧ್ಯಾಯ - ಜೀವನ ಚರಿತ್ರೆ,
(ಅನುವಾದ), ೨೦೦೯
(ಪ್ರ: ನ್ಯಾಷನಲ್ ಬುಕ್ ಟ್ರಸ್ಟ್, ದಿಲ್ಲಿ)
೧೦. ಹಸಿರು ಕಾಡಿನ ಗೆಳೆಯರು - ಅನುವಾದ, ೨೦೧೧
(ಪ್ರ: ನ್ಯಾಷನಲ್ ಬುಕ್ ಟ್ರಸ್ಟ್, ದಿಲ್ಲಿ)
೧೧. ಸ್ವಾತಂತ್ರ್ಯ ಚಳವಳಿ ಮತ್...