ಸಮಕಾಲೀನ ಯುವ ಕವಿಗಳಲ್ಲಿ ಚೇತನ ನಾಗರಾಳ ಭರವಸೆಯ ಕವಿಯಾಗಿ ಹೊರಹೊಮ್ಮುತಿರುವುದು ಹೆಮ್ಮೆಯ ವಿಷಯ.ಬೀಳಗಿಯ ಚೇತನ್ ನಾಗರಾಳ ಅವರು ಕನ್ನಡ ದಲ್ಲಿ ಗಜಲ್ ಗಳನ್ನು ರಚಿಸುವುದರ ಜೊತೆಗೆ ಕೃತಿ ಬಿಡುಗಡೆಗೊಳಿಸುತ್ತಿರುವ ಮೊದಲಿಗರು. ಚೇತನ ನಾಗರಾಳರವರ ಕವಿತೆಗಳು ಸಾಮಾಜಿಕ ಜೀವನದ ಮಾರ್ದವತೆಗೆ ಪ್ರಾಣ ಘಾತಕ ಹೊಡೆತಗಳಿಗೆ ಹಾಗೂ ಎಲ್ಲಡೆಗೂ ತುಂಬಿದ ಅಸಹಾಯಕ ಸ್ಥಿತಿಯನ್ನು ದರ್ಶಿಸುತ್ತದೆ.