ಡಾ.ಡಿ.ವಿ.ಗುರುಪ್ರಸಾದ
ಮೂವತ್ತೈದು ವರ್ಷಗಳ ಕಾಲ ಐಪಿಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಡಾ.ಡಿ.ವಿ.ಗುರುಪ್ರಸಾದ ಒಬ್ಬ ನಿಷ್ಠ, ದಕ್ಷ, ಜನಪರ ಅಧಿಕಾರಿಯಾಗಿ ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲಿ ಅತ್ಯಂತ ಸೂಕ್ಷ್ಮ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಿದವರು. ಪೊಲೀಸೇತರ ಇಲಾಖೆಗಳಲ್ಲೂ ತಮ್ಮ ಸೃಜನಶೀಲತೆಯಿಂದ ಛಾಪು ಮೂಡಿಸಿದ ಅವರು ಲೇಖಕರಾಗಿ ಹಾಗೂ ಅಂಕಣಕಾರರಾಗಿ ಸಾರಸ್ವತ ಲೋಕಕ್ಕೆ ಪರಿಚಿತರು.
ಲೇಖಕರ ಇತರ ಕೃತಿಗಳು
ಕಾದಂಬರಿಗಳು
1. ಬೇರು (ಏರಾ ಡಿಸೈನರ್ – 2003
2. ಪೋಲಿಸ್ ಎನಕೌಂಟರ್ (ಸುಂದರ ಪ್ರಕಾಶನ – 2015)
ಹಾಸ್ಯ ಬರಹಗಳು
1. ದೇವಸ್ಥಾನಕ್ಕೆ ಪೋಲಿಸ್ ಭೇಟಿ (ಸುಂದರ ಪ್ರಕಾಶನ – 2001)
2. Funny Side of Police Life (ವೈಸಿಐಎನ್ – 2007)
3. ಹಾಸ್ಯ ವೈಭವ (ಸಪ್ನ – 2018)
4. Life throgh a cop’s eye (Kindle, 2016))
ವಿಮರ್ಶೆ
1. Letter in Indian writing in English (Karnataka University -1996)
2. ಪತ್ರ ಸಾಹಿತ್ಯ (ಹಂಪಿ ಕನ್ನಡದ ವಿ.ವಿ. – 2001)
ಕಿರು ಜೀವನ ಚರಿತ್ರೆ
1. ಮಾರಿಯೋ ಮಿರಾಂಡ (ರಾಷ್ಟ್ರೋತ್ಥಾನ ಸಾಹಿತ್ಯ – 2013)
2. ದೇವರಾಯದುರ್ಗ ವೆಂಕಟೇಶಮೂರ್ತಿ - ಹೊಯ್ಸಳ ಕರ್ನಾಟಕ ಸಂಘ – 2015)
ಅನುವಾದ
1. ರಾಜೀವ ಗಾಂಧಿ ಹತ್ಯೆ – ಯಾರಿಂದ (ಸಪ್ನ – 2004)
2. ರಾಜೀವ ಗಾಂಧಿ ಹತ್ಯೆ - ಸತ್ಯಕ್ಕೆ ಸಂದ ಜಯ (ಸುಂದರ ಪ್ರಕಾಶನ – 2014) ಪರಿಷ್ಕೃತ ಆವೃತ್ತಿ)
ಮ...