ದೀಪಿಕಾ ಉ. ಚಾಟಿ
ಹೆಸರು : ದೀಪಿಕಾ ಉ. ಚಾಟಿ
ಶಿಕ್ಷಣ : ಬಿ.ಕಾಂ.ಎಮ್.ಎ. (ಕನ್ನಡ)
ಜನ್ಮಸ್ಥಳ : ಜಮಖಂಡಿ
ಕೃತಿಗಳು : ೧)ಪರಿತ್ಯಕ್ತ ಮತ್ತು ಇತರ ಕಥೆಗಳು
(ಕಥಾಸಂಕಲನ ೨೦೦೭)
೨)ಹಾಗೇ ಸುಮ್ಮನೆ (ಹಾಸ್ಯ ಸಂಕಲನ ೨೦೧೦)
೩)ಹೊಸ ಹಾಡಿನ ಪಲ್ಲವಿ ಮತ್ತು ಇತರ ಕಥೆಗಳು
(ಕಥಾ ಸಂಕಲನ ೨೦೧೦)
೪)ಕಾಣುತಿದೆ ನದಿಯ ಆಚೆಯ ದಂಡೆ
(ಮರಾಠಿಯಿಂದ ಕನ್ನಡಕ್ಕೆ ಅನುವಾದದ ಕಥಾಸಂಕಲನ ಮೂಲ ಲೇಖಕಿ ಮಾಧುರಿ ಶಾನಭಾಗ)
ಪಡೆದ ಪ್ರಶಸ್ತಿಗಳು : ೧)AIPC ಪ್ರಶಸ್ತಿ
೨)ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ
೩) ಸಿರಿಗನ್ನಡ ಸಾಹಿತ್ಯ ಪ್ರಶಸ್ತಿ
೪)ಪ್ರೊ.ಎಸ್.ಆರ್. ಜೋಗ್ ಪ್ರಶಸ್ತಿ