ಶ್ರೀ ಧೀರೇಂದ್ರ ಢಾಣಕಶಿರೂರ -
ಶ್ರೀ ಧೀರೇಂದ್ರ ಢಾಣಕಶಿರೂರ ಅವರು ವೃತ್ತಿಯಿಂದ ಆಕಾಶವಾಣಿಯಲ್ಲಿ ಇಂಜನಿಯರಿಂಗ್ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದವರು. ಪ್ರವೃತ್ತಿಯಿಂದ ಸಾಹಿತ್ಯದ ಒಲವುಳ್ಳವರು. ನಿವೃತ್ತಿಯ ನಂತರ ಸಾಹಿತ್ಯದ ಸೃಜನಶೀಲತೆಯ ಕಡೆಗೆ ಮನಸ್ಸನ್ನು ತಿರುಗಿಸಿದವರು. ಅನುಭವದ ಸಂಗತಿಗಳನ್ನು ಸಾಹಿತ್ಯದ ರೂಪ ಕೊಡಲು ಪ್ರಯತ್ನಿಸಿದರು. ಒಂದು ಕತೆ, ಒಂದು ಕಾದಂಬರಿ ಹಾಗೂ ನಾಟಕಗಳನ್ನು ಬರೆದು ಮುಗಿಸಿದ್ದಾರೆ.