ಹೆಸರು: ಹನುಮೇಶ್.ಗೋವಿಂದಾಚಾರ್ಯ.ಮಳಗಿ ( ಸಂಕ್ಷಿಪ್ತ ಹೆಸರು: ಎಚ್.ಜಿ.ಮಳಗಿ)
ವಿಳಾಸ; ಎಚ್.ಜಿ.ಮಳಗಿ
ಸಂ. 81, ‘ಹನುಮದ್ಗೀತ’
ಮೊದಲನೇ ತಿರುವು,
ವಿನಾಯಕ ನಗರ, ಕೆಲಗೇರಿ ರಸ್ತೆ,
ಧಾರವಾಡ.
Email : [email protected]
ಉದ್ಯೋಗ: ಮೂಲತಃ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತದ ಸಿಬ್ಬಂದಿ. ಈಗ
ಕರ್ನಾಟಕ ನೀರಾವರಿ ನಿಗಮ ನಿಯಮಿತ, ಕೇಂದ್ರ ಕಛೇರಿ, ವಾಲ್ಮೀ ಕಟ್ಟಡ, (ಉಚ್ಚ ನ್ಯಾಯಾಲಯ ಸಂಚಾರಿ ಪೀಠದ ಕಟ್ಟಡದ ಪಕ್ಕ), ಬೆಳಗಾವಿ ರಸ್ತೆ, ಧಾರವಾಡ ಇಲ್ಲಿ ಅಧೀಕ್ಷಕ ಹುದ್ದೆಯಲ್ಲಿ ಕಳೆದ ಮೂರು ವರ್ಷಗಳಿಂದ ನಿಯೋಜನೆ ಮೇಲೆ ಸೇವೆಯಲ್ಲಿದ್ದೇನೆ.
ಹವ್ಯಾಸ: ಓದುವುದು, ಬರೆಯುವುದು, ಸಂಗೀತ ಕೇಳುವುದು, ಆ್ಯಕ್ಷನ್ ಇಂಗ್ಲೀಷ್ ಸಿನಿಮಾ ನೋಡುವುದು.
ಬರಹಗಾರನಾಗಿ
ಪರಿಚಯ: ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ ಪತ್ರಿಕೆಗಳಲ್ಲಿ, ಸುಧಾ, ಕಸ್ತೂರಿ
ಪತ್ರಿಕೆಗಳಲ್ಲಿ ಶಿವಮೊಗ್ಗದಿಂದ ಹೊರಡುವ ಜನವಾರ್ತೆ ಪತ್ರಿಕೆಯಲ್ಲಿ ಹಲವಾರು
ಲೇಖನಗಳು ಕವನಗಳು ಕಥೆಗಳು ಪ್ರಕಟವಾಗಿವೆ. ಹಾವೇರಿಯಿಂದ ಹೊರಡುವ
ಮೂಡಣ ದಿನ ಪತ್ರಿಕೆಯಲ್ಲಿ ಲಿಲ್ಲಿ-ಪುಟ್ಟ ಎಂಬ ಹಾಸ್ಯ ಕಾದಂಬರಿ ಧಾರಾವಾಹಿ
ರೂಪದಲ್ಲಿ ಪ್ರಕಟಗೊಂಡಿದೆ