ಕೃಷ್ಣಮೂರ್ತಿಹನೂರು
೩. ವಿದ್ಯಾರ್ಹತೆ : ಎಂ.ಎ., ಪಿಎಚ್.ಡಿ.
೪. ವೃತ್ತಿ : ಕನ್ನಡ ಪ್ರಾಧ್ಯಾಪಕ, ಎಮಿರೈಟಸ್
ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು
೭. ಅಧ್ಯಾಪನ : ೧೯೭೩ ರಿಂದ ೧೯೯೯ರವರೆಗೆ ಕರ್ನಾಟಕದ ಬೇರೆ ಬೇರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ
ಪ್ರಾಧ್ಯಾಪಕ : ೧೯೯೯-೨೦೧೨ : ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮೈಸೂರು ವಿಶ್ವವಿದ್ಯಾನಿಲಯ, ಮಾನಸಗಂಗೋತ್ರಿ, ಮೈಸೂರು.
ಪ್ರಶಸ್ತಿಗಳು :
೧. ಪ್ರಜಾವಾಣಿ ಸಣ್ಣ ಕಥಾ ಸ್ಪರ್ಧೆಯ ಬಹುಮಾನ, ೧೯೮೧
೨. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ
(ಕತ್ತಲ ದಾರಿ ದೂರ, ಜನಪದ ಗೀತೆಗಳ ಸಂಗ್ರಹ), ೧೯೮೩
೩. ಬಾರೊ ಗೀಜಗನೆ ಕಾದಂಬರಿಗೆ ಅಭಿಮಾನಿ ವಾರಪತ್ರಿಕೆ ಕಾದಂಬರಿ ಸ್ಪರ್ಧೆಯಲ್ಲಿ
ಪ್ರಶಸ್ತಿ, ೧೯೮೫
೪. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ
(ಜನಪದ ವೀರಗೀತೆಗಳು, ಜನಪದ ಗೀತೆಗಳ ಸಂಗ್ರಹ), ೧೯೮೭
೫. ಯು.ಆರ್. ಅನಂತಮೂರ್ತಿ ಪ್ರಶಸ್ತಿ
(ಕತ್ತಲಲ್ಲಿ ಕಂಡ ಮುಖ, ಕಥಾ ಸಂಕಲನ), ೨೦೦೩
೬. ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸರ್ಕಾರ, ೨೦೦೫
೭. ಕೆ.ಎಸ್.ಹರಿದಾಸ ಭಟ್ ಪ್ರಶಸ್ತಿ
(ಸಾವಿರದ ಸಿರಿಬೆಳಗು, ಸಿರಿಯಜ್ಜಿ ಹಾಡಿದ ಜನಪದ ಗೀತೆಗಳ ಸಂಗ್ರಹ),
೨೦೦೬
೮. ರಾಷ್ಟ್ರ ಪ್ರಶಸ್ತಿ ವಿಜೇತ ಚಲನಚಿತ್ರ ‘ಬೇರು’ ಚಿತ್ರಕ್ಕೆ ಬರೆದ ಜನಪದ ಹಾಡಿಗೆ
ಕರ್ನಾಟಕ ಸರ್ಕಾರ ರಾಜ್ಯ ಪ್ರಶಸ್ತಿ, ೨೦೦೬
೯. ಭಾರತಿಸುತ ಪ್ರಶಸ್ತಿ (ಕಳೆದ...