ಡಾ. ಲೋಹಿತ್ ನಾಯ್ಕರ :
ಹೆಸರು : ಡಾ. ಲೋಹಿತ್ ನಾಯ್ಕರ
ಜನನ : ೧೧ ಜನೇವರಿ ೧೯೫೭, (ಧಾರವಾಡ)
ವಿದ್ಯಾಭ್ಯಾಸ : ಬಿ.ಎ. ಇಂಗ್ಲಿಷ್ (ಕರ್ನಾಟಕ ವಿಶ್ವವಿದ್ಯಾಲಯ) ೧೯೭೮ ಎಲ್.ಎಲ್.ಬಿ. (ಕರ್ನಾಟಕ ವಿಶ್ವವಿದ್ಯಾಲಯ) ೧೮೮೧
ಎಲ್.ಎಲ್.ಎಮ್. ಕಾರ್ಪೋರೇಟ ಕಾನೂನು (ಕರ್ನಾಟಕ ವಿಶ್ವವಿದ್ಯಾಲಯ)
೧೯೮೮ ಎಲ್ಎಲ್. ಎಮ್. ಅಂತರರಾಷ್ಟ್ರೀಯ ಕಾನೂನು ಮತ್ತು ಮಾನವ ಹಕ್ಕುಗಳು (ನಾಟಿಂಗ್ ಹ್ಯಾಮ್ ವಿಶ್ವವಿದ್ಯಾಲಯ, ಇಂಗ್ಲೆಂಡ) ಪಿಎಚ್.ಡಿ.
ಬೋಧನೆ : ಗೌರವ ಪ್ರಾಧ್ಯಾಪಕರಾಗಿ ಹುರಕಡ್ಲಿ ಅಜ್ಜ ಕಾನೂನು ಮಹಾವಿದ್ಯಾಲಯ ಧಾರವಾಡ ೧೯೮೫-೧೯೮೮.
ಕೆ. ಪಿ. ಇ ಎಸ್ ಕಾನೂನು ಮಹಾವಿದ್ಯಾಲಯ, ಧಾರವಾಡ ೧೯೮೫-೧೯೮೮
ಕರ್ನಾಟಕ ಕಾನೂನು ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರ ವಿಭಾಗ, ಧಾರವಾಡ ೧೯೯೬-೨೦೦೪.
ಕೃತಿಗಳು : Law Relating to Human Rights (Puliani & Puliani Bangaluru) 2004
ಮಾನವ ಹಕ್ಕುಗಳು ಮತ್ತು ಕಾನೂನು (ಪುಲಿಯಾನಿ ಮತ್ತು ಪುಲಿಯಾನಿ, ಬೆಂಗಳೂರು) ೨೦೦೫
Basava and Human Rights
(ಬಸವ ಸಮಿತಿ, ಬೆಂಗಳೂರು) ೨೦೦೮.
Human Rights of Women and Law
(Puliani & Puliani, Bangaluru-in Print)
ಕಥಾ ಸಂಕಲನಗಳು : ದೃಷ್ಟಿಕೋನ (ಮನೋಹರ ಗ್ರಂಥ ಮಾಲಾ) ೨೦೦೧.
ಕಥಾನಾಯಕಿಯ ಕಥೆ (ಮನೋಹರ ಗ್ರಂಥ ಮಾಲಾ) ೨೦೦೫.
ಸ್ಪೂಕಿ ಎಂಬ ಹಾವು ಮತ್ತು ಫ್ಯಾಸಿಸ್ಟ್ ಅಪ್ಪ (ಮನೋಹರ ಗ್ರಂಥ ಮಾಲಾ) ೨...