ಮಾಗೋಡು ರಾಮ ಹೆಗಡೆ ಯವರು ತಮ್ಮ ನೆನಪಿನ ಸಂಚಿಯನ್ನು ಬಿಚ್ಚಿಟ್ಟಿದ್ದಾರೆ ಅವರು ಬದುಕಿಯೇ ಬದುಕಿನ ಪಾಠವನ್ನು ಕಲಿತವರು. ಶರಾವತಿ ತೀರದ ಹಳ್ಳಿಗಳಲೆಲ್ಲ ಮಾಗೋಡು ರಾಮ ಹೆಗಡೇರು ಎಂದು ಪ್ರಸಿದ್ದಿಯಾಗಿದ್ದಾರೆ . ಹೆಗಡೇಯವರ ಕತೆಗೆ ಇನ್ನೆರಡು ಪಠ್ಯಗಳು ಇವೆ ಅವುಗಳಲ್ಲಿ ಒಂದು ಗತ ಶತಮಾನದ ಪೂರ್ವಾರ್ಧದಲ್ಲಿ ಶರಾವತಿ ತೀರದ ಕುಗ್ರಾಮಗಳು ನಿಧಾನಕ್ಕೆ ಆಧುನಿಕತೆಗೆ ತೆರೆಕೊಂಡು ಸಾಂಪ್ರದಾಯಿಕ ವ್ಯವಸ್ಥೆಗೆ ವಿದಾಯ ಹೇಳಿದ ಕತೆ.