ಪ್ರಮೋದ ಜೋಶಿ
ಹೆಸರು : ಪ್ರಮೋದ ನಾರಾಯಣರಾವ ಜೋಶಿ ಊರ್ಫ ಪ್ರಮೋದ ರಾಘವೇಂದ್ರಾಚಾರ್ಯ ಅವಧಾನಿ.
ಮೂಲತಃ ರೋಣ ತಾಲೂಕಿನವರು. ಧಾರವಾಡದಲ್ಲೇ ಹುಟ್ಟಿ ಬೆಳದದ್ದು. ವಿಧ್ಯಾಭ್ಯಾಸವನ್ನು ಧಾರವಾಡ, ರೋಣ, ಕುಂದಗೋಳ, ಸವಣೂರ ಹಾಗೂ ಬೆಳಗಾವಿನಲ್ಲಿ ಮುಗಿಸಿದ್ದು ಕೊನೆಗೆ ಧಾರವಾಡದಲ್ಲಿ ಬಿ.ಕಾಂ ಪದವಿ ಪೂರೈಸಿ ಎಫ್.ಸಿ.ಎ. ಮುಗಿಸಿದ್ದು. ಪ್ರಸ್ತುತ ಧಾರವಾಡದಲ್ಲೇ ತೆರಿಗೆ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಮತ್ತು ಎಸ್.ಬಿ.ಐ. ಜೀವವಿಮೆ , ಹಾಗೂ ಸಿ.ಸಿ.ಕೆ ಸಿಗ್ನ ಆರೋಗ್ಯ ವಿಮೆಯ ಸಲಹೆಗಾರರಾಗಿದ್ದಾರೆ.
ಹವ್ಯಾಸ : ಕವನ ರಚನೆ ಹಾಗೂ ಚುಟುಕುಗಳು
ಕೃತಿಗಳು : ಬಾಲರಾಮಾಯಣ ಕವನಾಮೃತ , ಜೀವೋದ್ಭವ ಸಾರ (ಮಕ್ಕಳಿಗಾಗಿ) , ರೂಪಾಯಿಕ್ಕೊಂದ ಕವನ