ರಾಘವೇಂದ್ರ ಖಾಸನೀಸ : ಜೀವನ ವಿವರ
ಜನನ : ೨ ಮಾರ್ಚ್ ೧೯೩೩
ಜನ್ಮಸ್ಥಳ : ಇಂಡಿ (ಬಿಜಾಪುರ ಜಿಲ್ಲೆ)
ತಂದೆಯ ಹೆಸರು : ನಾರಾಯಣರಾವ ಖಾಸನೀಸ
ತಾಯಿಯ ಹೆಸರು : ಕಮಲಾಬಾಯಿ
ವಿದ್ಯಾಭ್ಯಾಸ : ಬಿ.ಎ. (ಆನರ್ಸ್), ಎಂ.ಎ. ಇಂಗ್ಲಿಷ್ (ಸಾಹಿತ್ಯ) , ಡಿಪ್ಲೋಮಾ ಇನ್ ಲೈಬ್ರರಿ ಸೈನ್ಸ್
ವೃತ್ತಿ : ಗ್ರಂಥಪಾಲಕ ಎಸ್. ಪಿ. ಕಾಲೇಜು, - ೧೯೫೭-೬೪
ಕೃತಿಗಳು :
ಖಾಸನೀಸರ ಕತೆಗಳು
ಖಾಸನೀಸರ ಸಮಗ್ರ ಕತೆಗಳು
ಬೇಡಿಕೊಂಡವರು
ರಾಘವೇಂದ್ರ ಖಾಸನೀಸ ಸಮಗ್ರ
ಪ್ರಶಸ್ತಿ ಬಹುಮಾನಗಳು :
ಕರ್ನಾಟಕ ರಾಜ್ಯ, ಸಾಹಿತ್ಯ ಅಕಾಡೆಮಿ ಬಹುಮಾನ ‘ಖಾಸನೀಸರ ಕತೆಗಳು’
ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ
ಮರಣ : ೧೯ ಮಾರ್ಚ್ - ೨೦೦೭