ರೋಹಿಣಿ ನಿಲೇಕಣಿ -
ಇವರು ಒಂದು ವೈದ್ಯಕೀಯ ರೋಮಾಂಚಕಾರಿ ಕಾದಂಬರಿ. ಇದು ರೋಹಿಣಿ ನಿಲೇಕಣಿಯವರು ಅತ್ಯಂತ ಚಾಣಾಕ್ಷತನದಿಂದ ಸಂಶೋಧಿಸಿ ಬೆಂಗಳೂರಿನ ಎಮ್ಆರ್ ಹಿಲ್ಸ್ ಗುಡ್ಡಗಾಡು ಜನರಿಂದ ಆರಂಭಿಸಿ ನ್ಯುಯಾರ್ಕಿನ ವೈದ್ಯಕೀಯ ಔಷಧ ಸಂಶೋಧನಾ ಸಂಸ್ಥೆಗಳವರೆಗೆ ಹಬ್ಬಿಕೊಂಡಿರುವ ಬೃಹತ್ ಜಾಲವನ್ನು ಬೇಧಿಸಿ ತೆಗೆಯುವುದೇ ಈ ಕಾದಂಬರಿಯ ಮೂಲ ಉದ್ದೇಶ. ಇದು ಇವರ ಮೊದಲ ಕಾದಂಬರಿಯಾಗಿದೆ.