ಶ್ರೀಮತಿ ಪುಷ್ಪಮಾಲಾ ದೇಸಾಯಿ :
ಇವರು ಹುಟ್ಟಿದ್ದು ಧಾರವಾಡದಲ್ಲಿ ಮತ್ತು ಎಮ್.ಎ. ಇಂಗ್ಲೀಷ ಪದವಿಯನ್ನು ಕ.ವಿ.ವಿ. ಇಂದ ಪಡೆದರು. ಮುಂದೆ ಇಂಗ್ಲೀಷ ಶಿಕ್ಷಕಿ ಮತ್ತು ಪ್ರಧ್ಯಾಪಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಬರೆಯುವುದರಲ್ಲಿಯೂ ಆಸಕ್ತಿ ಹೊಂದಿರುವ ಇವರ ಹಲವಾರು ಲೇಖನಗಳು ಪತ್ರಿಕೆಯಲ್ಲಿ ಪ್ರಕಟವಾಗಿವೆ. ಈ ಅನುಭವದಿಂದಲೇ ಈ ಕೃತಿಯನ್ನು ಓದುಗರಿಗೆ ನೀಡಿದ್ದಾರೆ.