ಸೋಲೆಂಬುದು ಅಲ್ಪವಿರಾಮ

Contributors

By Nemichandra

Price

250

Formats

Printed Book

250
ಸೋಲೆಂಬುದು ಅಲ್ಪವಿರಾಮ

ಸೋಲೆಂಬುದು ಏನಿದ್ದರೂ ಅಲ್ಪ ವಿರಾಮವಷ್ಟೆ. ಬದುಕು ಕಾದಿದೆ ಸೋಲಿನಾಚೆಗೂ ನೂರು ಬಣ್ಣಗಳಲ್ಲಿ ನಮ್ಮ ಬದುಕಿನ ನಿಘಂ‍ಟಿನಿಂದ 'ಸೋಲು' ಪದವನ್ನು ಹೊರಗೆ ಎಸೆಯೋಣ. ಯಾವುದೂ ಸೋಲಲ್ಲ ಎಲ್ಲವೂ ಸವಾಲು.

HomeShopPodcast
My Library
Cart